ಈಶ ನಿನ್ನ ಚರಣ ಭಜನೆ – “ಕೇಶವನಾಮ”

ಈಶ ನಿನ್ನ ಚರಣ ಭಜನೆಆಶೆಯಿಂದ ಮಾಡುವೆನುದೋಶರಾಶಿ ನಾಶಮಾಡು ಶ್ರೀಶ ಕೇಶವ || ಶರಣು ಹೊಕ್ಕೆನಯ್ಯ ಎನ್ನಮರಣ ಸಮಯದಲ್ಲಿ ನಿನ್ನಚರಣ ಸ್ಮರಣೆ ಕರುಣಿಸಯ್ಯ ನಾರಾಯಣ || 1 || ಶೋಧಿಸೆನ್ನ ಭವದ ಕಲುಶಭೋಧಿಸಯ್ಯ ಜ್ಞಾನವೆನಗೆಬಾಧಿಸುವ ಯಮನ ಬಾಧೆ ಬಿಡಿಸು ಮಾಧವ || 2 || ಹಿಂದನೇಕ ಯೋನಿಗಳಲಿಬಂದು ಬಂದು ನೊಂದೆನಯ್ಯಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ || 3 || ಭ್ರಷ್ಟನೆನಿಸಬೇಡ ಕೃಷ್ಣಇಷ್ಟು ಮಾತ್ರ ಬೇಡಿಕೊಂಬೆಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ || 4 || ಮದನನಯ್ಯ ನಿನ್ನ ಮಹಿಮೆವದನದಲ್ಲಿ ನುಡಿಯುವಂತೆಹೃದಯದಲ್ಲಿ ಹುದುಗಿಸಯ್ಯ ಮಧುಸೂದನ || 5 || ಕವಿದುಕೊಂಡು ಇರುವ ಪಾಪಸವೆದು ಪೋಗುವಂತೆ […]

ಈಶ ನಿನ್ನ ಚರಣ ಭಜನೆ – “ಕೇಶವನಾಮ” Read More »