Kannada

ನದೀ ಸ್ತೋತ್ರಮ್ | ಸ್ತೋತ್ರ ಸಂಗ್ರಹ

ನದೀ ಸ್ತೋತ್ರಮ್ ನದೀ ಸ್ತೋತ್ರಂ  ಪ್ರವಕ್ಷ್ಯಾಮಿ ಸರ್ವಪಾಪಪ್ರಣಾಶನಮ್ |ಭಾಗೀರಥೀ ವಾರಣಾಸೀ ಯಮುನಾ ಚ ಸರಸ್ವತೀ || ೧ || ಫಲ್ಗುನೀ ಶೋಣಭದ್ರಾ ಚ ನರ್ಮದಾ ಗಂಡಕೀ ತಥಾ |ಮಣಿಕರ್ಣಿಕಾ ಗೋಮತೀ ಪ್ರಯಾಗೀ ಚ ಪುನಃ ಪುನೀ || ೨ || ಗೋದಾವರೀ ಸಿಂಧುನದೀ ಸರಯೂರ್ವರ್ಣಿನೀ ತಥಾ |ಕೃಷ್ಣವೇಣೀ ಭೀಮರಥೀ ಖಾಗಿನೀ ಭವನಾಶಿನೀ || ೩ || ತುಂಗಭದ್ರಾ ಮಲಹರೀ ವರದಾ ಚ ಕುಮುದ್ವತೀ |ಕಾವೇರೀ ಕಪಿಲಾ ಕುಂತೀ ಹೇಮಾವತೀ ಹರಿದ್ವತೀ || ೪ || ನೇತ್ರಾವತೀ ವೇದವತೀ […]

ನದೀ ಸ್ತೋತ್ರಮ್ | ಸ್ತೋತ್ರ ಸಂಗ್ರಹ Read More »

ಹೊಸಗಣ್ಣು ಎನಗೆ ಹಚ್ಚಲಿಬೇಕು (ಶ್ರೀ ಇಂದಿರೇಶ)

ಹೊಸಗಣ್ಣು ಎನಗೆ ಹಚ್ಚಲಿಬೇಕು ಜಗದಂಬಾ | ವಸುದೇವ ಸುತನ ಕಾಂಬುದಕೆ || ಪ || ಘಸಣಿಯಾಗುವೆ ಭವ ವಿಷಯ ವಾರುಧಿಯೊಳು | ಶಶಿಮುಖಿಯೆ ಕರುಣದಿ ಕಾಯೆ || ಅ.ಪ || ಪರರ ಅನ್ನವನುಂಡು ಪರರ ಧನವ ಕೊಂಡು | ಪರಿ ಪರಿಯ ಕ್ಲೇಶಗಳನುಂಡು | ವರಲಕ್ಷ್ಮೀ ನಿನ್ನ ಚಾರು ಚರಣಗಳ ಮೊರೆಹೊಕ್ಕೆ ಕರುಣದಿ ಕಣ್ಣೆತ್ತಿ ನೋಡೆ || ೧ || ಮಂದಹಾಸಿನಿ ಭವಸಿಂಧುವಿನೊಳಗಿಟ್ಟು | ಚಂದವೇ ಎನ್ನ ನೋಡುವುದು | ಕಂದನಂದದಿ ಬಾಲ್ಯದಿಂದ ಸೇರಿದೆ ನಿನ್ನ |

ಹೊಸಗಣ್ಣು ಎನಗೆ ಹಚ್ಚಲಿಬೇಕು (ಶ್ರೀ ಇಂದಿರೇಶ) Read More »

ಎದುರಾರೋ ಗುರುವೆ ಸಮನಾರೊ (ಶ್ರೀ ವ್ಯಾಸರಾಯರು)

ರಾಗ: ಆನಂದಭೈರವಿ             ಆದಿತಾಳ ಎದುರಾರೊ ಗುರುವೆ ಸಮನಾರೊ || ಪ || ಮದನಗೋಪಾಲನ ಪ್ರಿಯ ಜಯರಾಯ || ಅ.ಪ || ಕಡುಗರ್ಜಿಸುವ ಕೇಸರಿಯಂತೆ ನಿಮ್ಮ ವಾದ- ಗಡಣೆಯ ಕೇಳುತ ನುಡಿ ಮುಂದೋಡದೆ ಗಡಗಡ ನಡುಗುತ ಮಾಯ್ಗೋಮಾಯ್ಗಳು ಅಡವಿಯೋಳಡಗೋರು ನಿಮ್ಮ ಭೀತಿಯಲಿ || ೧ || ಕುಟಿಲಮತಗಳೆಂಬೊ ಚಟುಲಂಧಕಾರಕ್ಕೆ ಪಟುತರ ತತ್ತ್ವಪ್ರಕಾಶಿಕೆಂತೆಂಬ ಚಟುಲಾತಪದಿಂದ ಖಂಡಿಸಿ ತೇಜೋ- ತ್ಕಟದಿ ಮೆರೆದೆ ಬುಧಕಟಕಾಬ್ಜಮಿತ್ರ  || ೨ || ಅಮಿತದ್ವಿಜಾವಳಿಕುಮುದಗಳರಸಿ ವಿಮತರ ಮುಖಕಮಲಂಗಳ ಬಾಡಿಸಿ ಸ್ವಮತರ ಹೃತ್ಸಂತಾಪಗಳೋಡಿಸಿ ವಿಮಲಸುಕೀರ್ತಿಯ

ಎದುರಾರೋ ಗುರುವೆ ಸಮನಾರೊ (ಶ್ರೀ ವ್ಯಾಸರಾಯರು) Read More »

ಶ್ರೀ ಮಂಗಲಾಷ್ಟಕಮ್ | ಸ್ತೋತ್ರ ಸಂಗ್ರಹ

ಶ್ರೀಮಂಗಲಾಷ್ಟಕಮ್   ಲಕ್ಷ್ಮೀರ್ಯಸ್ಯ ಪರಿಗ್ರಹಃ ಕಮಲ-ಭೂಃ ಸೂನುರ್ಗರುತ್ಮಾನ್ ರಥಃಪೌತ್ರಶ್ಚಂದ್ರ-ವಿಭೂಷಣಃ ಸುರ-ಗುರು ಶೇಷಶ್ಚ ಶಯ್ಯಾ ಪುನಃ |ಬ್ರಹ್ಮಾಂಡಂ ವರ-ಮಂದಿರಂ ಸುರ-ಗಣಾಃ ಯಸ್ಯ ಪ್ರಭೋಃ ಸೇವಕಾಃಸ ತ್ರೈಲೋಕ್ಯ-ಕುಟುಂಬ-ಪಾಲನ-ಪರಃ ಕುರ್ಯಾದ್ಧರಿರ್ಮಂಗಲಮ್ || ೧ || ಬ್ರಹ್ಮಾ ವಾಯು-ಗಿರೀಶ-ಶೇಷ-ಗರುಡಾ ದೇವೇಂದ್ರ-ಕಾಮೌ ಗುರು-ಚಂದ್ರಾರ್ಕೌ ವರುಣಾನಲೌ ಮನು-ಯಮೌ ವಿತ್ತೇಶ-ವಿಘ್ನೇಶ್ವರೌ |ನಾಸತ್ಯೌ ನಿರೃತಿರ್ಮರುದ್-ಗಣ-ಯುತಾಃ ಪರ್ಜನ್ಯ-ಮಿತ್ರಾದಯಃಸಸ್ತ್ರೀಕಾಃ ಸುರ-ಪುಂಗವಾಃ ಪ್ರತಿ-ದಿನಂ ಕುರ್ವಂತು ನೋ ಮಂಗಲಮ್ || ೨ || ವಿಶ್ವಾಮಿತ್ರ-ಪರಾಶರೌರ್ವ-ಭೃಗವೋಽಗಸ್ತ್ಯಃ ಪುಲಸ್ತ್ಯಃ ಕ್ರತುಃಶ್ರೀಮಾನತ್ರಿ-ಮರೀಚ್ಯುಚಥ್ಯ-ಪುಲಹಾಃ ಶಕ್ತಿರ್-ವಸಿಷ್ಠೋಽಂಗಿರಾಃಮಾಂಡವ್ಯೋ ಜಮದಗ್ನಿ-ಗೌತಮ-ಭರದ್ವಾಜಾದಯ-ಸ್ತಾಪಸಾಃಶ್ರೀಮದ್-ವಿಷ್ಣು-ಪದಾಂಬುಜೈಕ-ಶರಣಾಃ ಕುರ್ವಂತು ನೋ ಮಂಗಲಮ್ || ೩ || ಮಾಂಧಾತಾ ನಹುಷೋಽಂಬರೀಷ-ಸಗರೌ ರಾಜಾ ಪೃಥುರ್ಹೈಹಯಃಶ್ರೀಮಾನ್

ಶ್ರೀ ಮಂಗಲಾಷ್ಟಕಮ್ | ಸ್ತೋತ್ರ ಸಂಗ್ರಹ Read More »

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ (ಶ್ರೀ ಪುರಂದರದಾಸರು)

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ ಹಾಂಗೆ ಇರಬೇಕು ಸಂಸಾರದಲ್ಲಿ || ಪ || ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ ಆ ಕ್ಷಣದಲ್ಲಿ ಅದು ಹಾರಿಹೋದಂತೆ || ೧ || ಸಂತೆ ನೆರೆಯಿತು ನಾನಾ ಪರಿ ತಿರುಗಿ ಹಿಡಿಯಿತು ತಮ್ಮ ತಮ್ಮ ದಾರಿ || ೨ || ಆಡುವ ಮಕ್ಕಳು ಮನೆಯ ಕಟ್ಟಿದರು ಆಟ ಸಾಕೆಂದು ಮುರಿದೋಡಿದರು || ೩ || ವಸತಿಕಾರನು ವಸತಿಗೆ ಬಂದಂತೆ ಹೊತ್ತಾರೆದ್ದು ಹೊರಟು ಹೋದಂತೆ || ೪ || ಸಂಸಾರ ಪಾಶವ ನೀನೇ ಬಿಡಿಸಯ್ಯ

ಹ್ಯಾಂಗೆ ಬರೆದಿತ್ತೊ ಪ್ರಾಚೀನದಲ್ಲಿ (ಶ್ರೀ ಪುರಂದರದಾಸರು) Read More »

ಅಪಮೃತ್ಯು ಪರಿಹರಿಸೋ ಅನಿಲದೇವ (ಶ್ರೀ ಜಗನ್ನಾಥ ದಾಸರು)

ರಾಗ – ಕಾಂಬೋದಿ              ತಾಳ – ಝಂಪೆ ಅಪಮೃತ್ಯು ಪರಿಹರಿಸೋ ಅನಿಲದೇವಕೃಪಣವತ್ಸಲನೆ ಕಾವರ ಕಾಣೆ ನಿನ್ನುಳಿದು || ಪ || ನಿನಗಿನ್ನು ಸಮರಾದ ಅನಿಮಿತ್ತ ಬಂಧುಗಳುಎನಗಿಲ್ಲ ಆವಾವ ಜನುಮದಲ್ಲಿಅನುದಿನದಲೆನ್ನುದಾಸೀನ ಮಾಡುವುದುನಿನಗೆ ಅನುಚಿತೋಚಿತವೆ ಸಜ್ಜನಶಿಖಾಮಣಿಯೆ || ೧ || ಕರಣಾಭಿಮಾನಿಗಳು ಕಿಂಕರರು ಮೂರ್ಲೋಕದರಸುಹರಿಯು ನಿನ್ನೊಳಗಿಪ್ಪ ಸರ್ವಕಾಲಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆಗುರುವರ್ಯ ನೀ ದಯಾಕರನೆಂದು ಪ್ರಾರ್ಥಿಸುವೆ || ೨ || ಭವರೋಗ ಮೋಚಕನೆ ಪವಮಾನರಾಯ ನಿನ್ನವರವನು ನಾನು ಮಾಧವಪ್ರಿಯನೆಜವನ ಬಾಧೆಯ ಬಿಡಿಸೋ ಅವನಿಯೊಳು ಸುಜನರಿಗೆದಿವಿಜಗಣ ಮಧ್ಯದಲಿ ಪ್ರವರ ನೀನಹುದೊ

ಅಪಮೃತ್ಯು ಪರಿಹರಿಸೋ ಅನಿಲದೇವ (ಶ್ರೀ ಜಗನ್ನಾಥ ದಾಸರು) Read More »

ರಾಯಬಾರೊ ತಂದೆತಾಯಿ ಬಾರೊ (ಶ್ರೀ ಜಗನ್ನಾಥ ದಾಸರು)

ರಾಗ – ಆನಂದಭೈರವಿ        ತಾಳ – ಏಕತಾಳ ರಾಯಬಾರೊ ತಂದೆತಾಯಿ ಬಾರೊ ನಮ್ಮ ಕಾಯಿ ಬಾರೊ ಮಾಯಿಗಳ ಮರ್ದಿಸಿದ ರಾಘವೇಂದ್ರ || ಪ || ವಂದಿಪ ಜನರಿಗೆ ಮಂದಾರ ತರುವಂತೆ ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮುನಿ ಮಂದನ ಮತಿಗೆ ರಾಘವೇಂದ್ರ || ೧ || ಭಾಸುರಚರಿತನೆ ಭೂಸುರವಂದ್ಯನೆ ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ ದೇಶಿಕರೊಡೆಯ ರಾಘವೇಂದ್ರ || ೨ || ರಾಮಪದಸರಸೀರುಹಭೃಂಗ ಕೃಪಾಂಗ ಭ್ರಾಮಕಜನರ ಮತಭಂಗ ಮಾಡಿದ ಧೀಮಂತರೊಡೆಯನೆ ರಾಘವೇಂದ್ರ || ೩ || ಆರು ಮೂರೇಳು ನಾಲ್ಕೆಂಟು ಗ್ರಂಥಸಾರಾರ್ಥ ತೋರಿಸಿದೆ

ರಾಯಬಾರೊ ತಂದೆತಾಯಿ ಬಾರೊ (ಶ್ರೀ ಜಗನ್ನಾಥ ದಾಸರು) Read More »

ಶ್ರೀ ತುಲಸೀಮಾಹಾತ್ಮ್ಯಮ್

  ಶ್ರೀತುಲಸೀಮಾಹಾತ್ಮ್ಯಮ್   ಪಾಪಾನಿ ಯಾನಿ ರವಿಸೂನುಪಟಸ್ಥಿತಾನಿ ಗೋಬ್ರಹ್ಮಬಾಲಪಿತೃಮಾತೃವಧಾದಿಕಾನಿ | ನಶ್ಯಂತಿ ತಾನಿ ತುಲಸೀವನದರ್ಶನೇನ ಗೋಕೋಟಿದಾನಸದೃಶಂ ಫಲಮಾಪ್ನುವಂತಿ || ೧ || ಪುಷ್ಕರಾದ್ಯಾನಿ ತೀರ್ಥಾನಿ ಗಂಗಾದ್ಯಾಃ ಸರಿತಸ್ಥತಾ | ವಾಸುದೇವಾದಯೋ ದೇವಾ ವಸಂತಿ ತುಲಸೀವನೇ || ೨ || ತುಲಸೀಕಾನನಂ ಯತ್ರ ಯತ್ರ ಪದ್ಮವನಾನಿ ಚ | ವಸಂತಿ ವೈಷ್ಣವಾ ಯತ್ರ ತತ್ರ ಸನ್ನಿಹಿತೋ ಹರಿಃ || ೩ || ಯನ್ಮೂಲೇ ಸರ್ವತೀರ್ಥಾನಿ ಯನ್ಮಧ್ಯೇ ಸರ್ವದೇವತಾಃ | ಯದಗ್ರೇ ಸರ್ವವೇದಾಶ್ಚ ತುಲಸಿ ತ್ವಾಂ ನಮಾಮ್ಯಹಮ್ || ೪

ಶ್ರೀ ತುಲಸೀಮಾಹಾತ್ಮ್ಯಮ್ Read More »

ತೊರೆದು ಜೀವಿಸಬಹುದೆ (ಶ್ರೀ ಕನಕದಾಸರು)

ರಾಗ – ಮುಖಾರಿ                   ತಾಳ – ಏಕ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣವ ತೊರೆದು ಜೀವಿಸಬಹುದೆ || ಪ || ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ ಕರಪಿಡಿದೆನ್ನನು ಕಾಯೊ ಕರುಣಾನಿಧಿ || ಅ.ಪ || ತಾಯಿ ತಂದೆಯ ಬಿಟ್ಟು ತಪವ ಮಾಡಲು ಬಹುದು ದಾಯಾದಿ ಬಂಧುಗಳ ಬಿಡಲು ಬಹುದು ರಾಯ ಮುನಿದರೆ ರಾಜ್ಯವ ಬಿಡಬಹುದು ಕಾಯಜಪಿತ ನಿನ್ನಡಿಯ ಬಿಡಲಾಗದು || ೧ || ಒಡಲು ಹಸಿದರೆ

ತೊರೆದು ಜೀವಿಸಬಹುದೆ (ಶ್ರೀ ಕನಕದಾಸರು) Read More »

ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು) | ಸ್ತೋತ್ರ ಸಂಗ್ರಹ

ಮನವ ಶೋಧಿಸಬೇಕೋ ನಿಚ್ಚದಿನದಿನವು ಮಾಡುವ ಪಾಪಪುಣ್ಯದ ವೆಚ್ಚ || ಪ || ಧರ್ಮ-ಅಧರ್ಮ ವಿಂಗಡಿಸಿ ನೀಅಧರ್ಮದ ನರಗಳ ಬೇರೆ ಕತ್ತರಿಸಿನಿರ್ಮಲಾಚಾರವ ಚರಿಸಿ ಪರಬ್ರಹ್ಮ ಮೂರುತಿ ಪಾದಕಮಲವ ಭಜಿಸಿ || ೧ || ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನಮನವ ದಂಡಿಸಿ ಪರಮಾತ್ಮನ್ನ ಕಾಣೋಕೊನೆಗೆ ನಿನ್ನೊಳು ನೀನೇ ಜಾಣೋ ಮುಕ್ತಿನಿನಗೆ ದೂರಿಲ್ಲವೋ ಅದೇ ಒಂದು ಗೇಣೋ || ೨ || ಆತನ್ನ ನಂಬಿ ಕೇಡಿಲ್ಲ ಅವಪಾತಕ ಪತಿತ ಸಂಗವ ಮಾಳ್ವನಲ್ಲನೀತಿವಂತರೆ ಕೇಳಿರೆಲ್ಲ ನಮ-ಗಾತನೆ ಗತಿಯೀವ ಪುರಂದರ ವಿಠಲ ||

ಮನವ ಶೋಧಿಸಬೇಕೋ (ಶ್ರೀ ಪುರಂದರದಾಸರು) | ಸ್ತೋತ್ರ ಸಂಗ್ರಹ Read More »

You cannot copy content of this page